ಜನವರಿ 12ರಿಂದ ರಾಜ್ಯಾದ್ಯಂತ ‘ವಿವೇಕ್ ಬ್ಯಾಂಡ್-2016’ ಬೃಹತ್ ಯುವ ಅಭಿಯಾನ

  ಬೆಂಗಳೂರು, ಜನವರಿ 3, 2016 : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ ‘ಉತ್ತಮನಾಗು-ಉಪಕಾರಿಯಾಗು’ ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಬೃಹತ್ ಯುವ ಅಭಿಯಾನ ‘ವಿವೇಕ್ ಬ್ಯಾಂಡ್-2016’ ಇದೇ ಬರುವ...